ಪ್ರವೀಣ ಹೇಗೆ ಆದ ಜಾಣ

  • 10.4k
  • 2
  • 3.7k

ಪ್ರವೀಣ ಹೇಗೆ ಆದ ಜಾಣ ( ಮಕ್ಕಳ ನೀತಿ ಕಥೆ) ಲೇಖಕ ವಾಮನಾಚಾರ್ಯ ರಾಘವಪುರ್ ನಗರ ದಲ್ಲಿ ಬೆಳಗಿನ ಹತ್ತು ಗಂಟೆ ಸಮಯ. ಅನ್ನಪೂರ್ಣ ಮಾಧ್ಯಮಿಕ ಶಾಲೆ ಏಳನೇ ತರಗತಿಯಲ್ಲಿ ಅರ್ಧ ಗಂಟೆ ಮೊದಲು ಇದ್ದ ಲವಲವಿಕೆ ಒಮ್ಮಿ0 ದೊಮ್ಮೆಲೆ ಮಾಯ. ಕಾರಣ ಪ್ರವೀಣ್ ಎನ್ನುವ ವಿದ್ಯಾರ್ಥಿ ಗೆ ತಲೆ ಸುತ್ತಿದಂತೆ ಆಗಿ ಎಚ್ಚರ ತಪ್ಪಿ ನೆಲದ ಮೇಲೆ ಬಿದ್ದ. ತರಗತಿಯ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಗಿರಿನಾಥ್ ಗಾಬರಿ ಆದರು. ಸ್ವಲ್ಪ ಸಮಯದ ಹಿಂದೆ ವಿಜ್ಞಾನ ವಿಷಯದ ಮೇಲೆ ಗಿರಿನಾಥ ಅವರು ಪಾಠ ಹೇಳುವ ದನ್ನು ಮುಗಿಸಿದ ನಂತರ ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಉತ್ತರ ಕೊಡುತ್ತಿದ್ದರು. ಪ್ರವೀಣ್ ಎನ್ನುವ ವಿದ್ಯಾರ್ಥಿ ಸರದಿ.“ನೀರಿನ ರಾಸಾಯನಿಕ ಸೂತ್ರ ಹೇಳು?”ಅದಕ್ಕೆ ಪ್ರವೀಣ,“HIJKLMNO”“ಏನೋ ಅದು ನೀನು ಹೇಳುತ್ತಿರುವದು?”“ನೀವೇ ಹೇಳಿದ್ದಿಲ್ಲವೇ ಸಾರ್. ನೀರಿನ ರಾಸಾಯನಿಕ ಸೂತ್ರ ಎಚ್ ಟು ಒ (H to O) ಎಂದು.”ಉದ್ಟಟ ತನ ದಿಂದ ತಪ್ಪುಉತ್ತರ ಕೊಡುವದ ಲ್ಲದೆ ಪಕ್ಕದ ಹುಡುಗನ