ಜೋಡಿ ಮನೆ

  • 6.3k
  • 2.1k

ಜೋಡಿ ಮನೆ(ಚಿಕ್ಕ ಕತೆ- ಲೇಖಕ-ವಾಮನ್ ಆಚಾರ್ಯ)ರಾಘವಪುರ್ ನಗರದ ಹೃದಯ ಭಾಗ ಗಾಂಧಿ ಚೌಕ್ ನಲ್ಲಿ ಹಾಕಿದ ಒಂದು ದೊಡ್ಡದಾದ ಬೋರ್ಡ್ ಕಡೆಗೆ ಎಲ್ಲರ ಗಮನ ಸೆಳೆಯಿತು. ಅದರಲ್ಲಿ ಮೂಕಾಂಬಿಕಾ ಬಡಾವಣೆಯಲ್ಲಿ ಸುಂದರವಾದ, ವಿಶಾಲವಾದ ಜೋಡಿ ಮನೆ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಇದೆ. ಇಚ್ಛೆ ಉಳ್ಳವರು 6659987345 ಮೊಬೈಲ್ ಗೆ ಸಂಪರ್ಕಿಸ ಬಹುದು. ನಗರದ ಹೊರವಲಯ ದಲ್ಲಿ ಸುಮಾರು ಐವತ್ತು ನಿವೇಶಗಳು ಇರುವ ಮೂಕಾ0ಬಿಕಾ ಬಡಾವಣೆಗೆ ಭಾನುವಾರ ಬೆಳಗ್ಗೆ 9 ಗಂಟೆಗೆ ಜನರು ಉತ್ಸುಕತೆಯಿಂದ ನೋಡಲು ಬಂದರು. ಭೀಕ್ಕುಲಾಲ್ ಹರ್ಭಜನ್ ಲಾಲ್ ಧೋಕಡಿಯ ಮಾರ್ವಾಡಿ ಅವರು ಜೋಡಿ ಮನೆಗಳ ಮಾಲೀಕರು. ಅವರು ಆಗಲೇ ಬಂದು ಮನೆಯ ಎಲ್ಲಾ ಬಾಗಿಲುಗಳನ್ನು ತೆರೆದರು. ವಿವರಣೆ ಕೊಡಲು ಹುಡುಗರನ್ನು ನೇಮಿಸಿದರು. ಕಳೆದ ಎರಡು ವರ್ಷಗಳ ಹಿಂದೆ ಕಟ್ಟಿದ ಎರಡು ಅಂತಸ್ತು ಇರುವ ಸುಂದರ ವಾದ ಒಂದೇ ತರಹದ ಬೇರೆ ಬೇರೆ ಮನೆ. ಅಲ್ಲಿಗೆ ಬಂದ ವರು ಮನೆ ಒಳಗೆ ಹೋಗಿ ನೋಡುವಾಗ ಅವರಲ್ಲಿ ಒಬ್ಬ ಕಿತಾಪತಿ ಮಾಡಿದ.“ಈ